ಸಂಗೀತ ಸಂಯೋಜಕ ಅನಿರುದ್ಧ್ ರವಿಚಂದರ್ ಮತ್ತು ಸನ್ರೈಸರ್ಸ್ ಹೈದರಾಬಾದ್ ತಂಡದ ಸಿಇಒ ಕಾವ್ಯಾ ಮಾರನ್ ಅವರ ವಿವಾಹದ ಕುರಿತ ಮಹಿಳಾ ಜ್ಯೋತಿಷಿಯೊಬ್ಬರು ಭವಿಷ್ಯ ನುಡಿದಿದ್ದರೆನ್ನಲಾದ ಹಳೆಯ ವಿಡಿಯೋವೊಂದು ಮತ್ತೆ ವೈರಲ್ ಆಗಿದೆ.
Back to Sports
Sports
October 18, 2026 at 3:57 AM
Kavya Maran-Anirudh: ಅನಿರುದ್ಧ್–ಕಾವ್ಯಾ ಮಾರನ್ ಮದುವೆ ಸುದ್ದಿ ನಡುವೆ ಹಳೆಯ ವಿಡಿಯೋ ಸಂಚಲನ; ಜ್ಯೋತಿಷಿ ಹೇಳಿದ್ದೇನು?
Asianet Suvarna Sports
Excerpt from Asianet Suvarna Sports.