ವಿಶ್ವ ಕ್ರಿಕೆಟ್ನಲ್ಲಿ ವೇಗದ ಬೌಲರ್ಗಳ ವೃತ್ತಿಜೀವನ ಯಾವಾಗಲೂ ದೈಹಿಕ ಸವಾಲುಗಳಿಂದ ಕೂಡಿರುತ್ತದೆ. ಆದರೆ ಭರವಸೆಯ ಆಟಗಾರನೊಬ್ಬ ತನ್ನ ಉತ್ತುಂಗದ ವಯಸ್ಸಿನಲ್ಲೇ ಗಾಯದ ಸಮಸ್ಯೆಗೆ ಶರಣಾಗಿ ಕ್ರಿಕೆಟ್ಗೆ ವಿದಾಯ ಹೇಳುವುದು ಕ್ರೀಡಾಭಿಮಾನಿಗಳಿಗೆ ಅತ್ಯಂತ ಬೇಸರದ ಸಂಗತಿ. ಅಂತಹದ್ದೇ ಒಂದು ಶಾಕಿಂಗ್ ಸುದ್ದಿ ಈಗ ಸ್ಕಾಟ್ಲ್ಯಾಂಡ್ ಕ್ರಿಕೆಟ್ ವಲಯದಿಂದ ಹೊರಬಿದ್ದಿದೆ.
Back to Sports
Sports
October 18, 2026 at 3:56 AM
ಕೇವಲ 30ನೇ ವಯಸ್ಸಿಗೆ ನಿವೃತ್ತಿ ಘೋಷಿಸಿದ ಬ್ರಾಡ್ ವೀಲ್!
TV9 Kannada
Excerpt from TV9 Kannada.