ಭಾರತ ಕಿರಿಯರ ಕ್ರಿಕೆಟ್ ತಂಡದ ಆಯ್ಕೆ ಸಮಿತಿಗೆ ಕನ್ನಡಿಗ ದೊಡ್ಡ ಗಣೇಶ್ ನೇಮಕಗೊಳ್ಳುವುದು ಬಹುತೇಕ ಖಚಿತವಾಗಿದೆ. ಹಾಗೆಯೇ ಹಿರಿಯರ ತಂಡದ ಆಯ್ಕೆ ಸಮಿತಿಗೆ ರಮೇಶ್ ಪೊವಾರ್ ಆಯ್ಕೆಯಾಗಲಿದ್ದು, ಪ್ರಜ್ಞಾನ್ ಓಝಾ ಮುಖ್ಯಸ್ಥರಾಗಲಿದ್ದಾರೆ.
Back to Sports
Sports
October 18, 2026 at 4:27 AM
ದೊಡ್ಡ ಗಣೇಶ್ಗೆ ಭಾರತ ಕಿರಿಯರ ತಂಡದ ಆಯ್ಕೆಗಾರನ ಪಟ್ಟ? ಶೀಘ್ರದಲ್ಲೇ ಬಿಸಿಸಿಐ ಘೋಷಣೆ
Asianet Suvarna Sports
Excerpt from Asianet Suvarna Sports.