ಅಕ್ಟೋಬರ್ 7ರಂದು ನಡೆಯಲಿರುವ ಜಿಎಸ್‌ಟಿ ಮಂಡಳಿ ಸಭೆಯಲ್ಲಿ ತೆರಿಗೆ ದರ ಬದಲಾವಣೆಯಿಲ್ಲದಿದ್ದರೂ, ಮೂರು ಪ್ರಮುಖ ಸುಧಾರಣೆಗಳನ್ನು ತರಲಾಗುತ್ತಿದೆ. ಇನ್ಸ್‌ಪೆಕ್ಟರ್ ರಾಜ್ ಅಂತ್ಯ, ಐಟಿ ರಫ್ತುದಾರರಿಗೆ ಶೇ.18ರಷ್ಟು ತೆರಿಗೆ ವಿನಾಯಿತಿ ಮತ್ತು ಡಿಜಿಟಲ್ ಮರುಪಾವತಿ ಪ್ರಕ್ರಿಯೆ ಜಾರಿಗೆ ಬರಲಿದೆ.
Back to Business
Business
October 5, 2026 at 4:32 PM
GST ಸಭೆಯಲ್ಲಿ 3 ಬಿಗ್ ಡಿಸಿಷನ್! ಕಮ್ಮಿಯಾಗುತ್ತಾ ನಿಮ್ಮ ತಿಂಗಳ ಬಜೆಟ್ ಹೊರೆ? ಸಾರ್ವಜನಿಕರು ತಿಳಿಯಲೇಬೇಕಾದ ಸುದ್ದಿ!
Asianet Suvarna Business
Excerpt from Asianet Suvarna Business.