ಫ್ಲೈ ದುಬೈ ವಿಮಾನದಲ್ಲಿ ಸಹ-ಪೈಲಟ್ ದಾಳಿ ಮಾಡಿದರೂ 174 ಪ್ರಯಾಣಿಕರ ಪ್ರಾಣ ಉಳಿಸಿದ ಭಾರತೀಯ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಚರ್ ಶೌರ್ಯಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಇವರ ಸಾಹಸವನ್ನು ಗುರುತಿಸಿ ಮ್ಯಾನ್‌ಕೈಂಡ್ ಫಾರ್ಮಾ, ಗುಜರಾತ್ ಸರ್ಕಾರ ಮತ್ತು ಸಂಸದರು ಕೋಟ್ಯಾಂತರ ರೂಪಾಯಿ ನಗದು ಬಹುಮಾನ ಘೋಷಿಸಿದ್ದಾರೆ.
Back to Business
Business
October 5, 2026 at 2:41 PM
Captain Smith Macchar: ಪೈಲಟ್ ಸ್ಮಿತ್ ಮಚ್ಚರ್ಗೆ ಸುರಿದ ಹಣದ ಮಳೆ! ಯಾರಿಂದ ಎಷ್ಟೆಷ್ಟು ಸಿಕ್ತು ಇನಾಮು?
Asianet Suvarna Business
Excerpt from Asianet Suvarna Business.