Richest Bollywood Actresses: ಬಾಲಿವುಡ್ ನಟಿಯರು ಕೇವಲ ನಟನೆಯಷ್ಟೇ ಅಲ್ಲದೆ ವ್ಯವಹಾರ ಹಾಗೂ ಹೂಡಿಕೆಗಳ ಮೂಲಕ ಕೋಟ್ಯಧಿಪತಿಗಳಾಗುತ್ತಿದ್ದಾರೆ. 8000 ಕೋಟಿ ರೂಪಾಯಿ ಆಸ್ತಿಯೊಂದಿಗೆ ಈ ನಟಿ ಮೊದಲ ಸ್ಥಾನದಲ್ಲಿ ಇದ್ದಾರೆ! ಹಾಗಾದರೆ ಬಾಲಿವುಡ್ ಶ್ರೀಮಂತ ನಟಿಯರು ಯಾರು ಗೊತ್ತಾ?