ಏಪ್ರಿಲಿಯಾ ಸಂಸ್ಥೆಯು ಭಾರತದಲ್ಲಿ ತನ್ನ ಹೊಸ 'SXR GT 125' ಮತ್ತು 'SXR GT 175' ಮ್ಯಾಕ್ಸಿ-ಸ್ಕೂಟರ್‌ಗಳನ್ನು ಬಿಡುಗಡೆ ಮಾಡಿದೆ. ಹಳೆಯ ಮಾದರಿಗಳ ಬದಲಿಗೆ ಬಂದಿರುವ ಈ ಸ್ಕೂಟರ್‌ಗಳು 14-ಇಂಚಿನ ವೀಲ್ಸ್ ಮತ್ತು ನವೀಕರಿಸಿದ ಎಂಜಿನ್ ಹೊಂದಿವೆ.
Back to Business
Business
October 5, 2026 at 4:55 PM
ಭಾರತೀಯ ಮಾರುಕಟ್ಟೆಗೆ ಏಪ್ರಿಲಿಯಾ 'SXR GT' ಮ್ಯಾಕ್ಸಿ ಸ್ಕೂಟರ್ ಸಖತ್ ಎಂಟ್ರಿ: ₹1.11 ಲಕ್ಷ ಆರಂಭಿಕ ಬೆಲೆ
Asianet Suvarna Business
Excerpt from Asianet Suvarna Business.