Chaat Masala Recipe: ಹಣ್ಣು, ಪಕೋಡಾ, ಗೋಲ್‌ಗಪ್ಪಾ ಮತ್ತು ಆಲೂ ಟಿಕ್ಕಿಯ ರುಚಿಯನ್ನು ಹೆಚ್ಚಿಸಲು ಮನೆಯಲ್ಲೇ ಸುಲಭವಾಗಿ ಚಾಟ್ ಮಸಾಲಾ ತಯಾರಿಸಬಹುದು. ಅಡುಗೆಮನೆಯಲ್ಲಿರುವ ಸಾಮಾನ್ಯ ಪದಾರ್ಥಗಳನ್ನು ಬಳಸಿ ಕೇವಲ 5 ನಿಮಿಷಗಳಲ್ಲಿ ರುಚಿಕರವಾದ ಚಾಟ್ ಮಸಾಲಾ ತಯಾರಿಸುವ ವಿಧಾನ ಇಲ್ಲಿದೆ.
Back to Lifestyle
Lifestyle
November 17, 2026 at 11:19 AM
ಹಣ್ಣು, ಪಕೋಡಾ, ಚಾಟ್ ರುಚಿ ಡಬಲ್ ಮಾಡಬೇಕಾ? ಮನೆಯಲ್ಲೇ 5 ನಿಮಿಷದಲ್ಲಿ ತಯಾರಿಸಿ ಚಟಪಟ ಚಾಟ್ ಮಸಾಲಾ!
Asianet Suvarna Lifestyle
Excerpt from Asianet Suvarna Lifestyle.