Bed Bug Bite: ತಿಗಣೆ ಕಚ್ಚುವುದರಿಂದ ಯಾವ ಕಾಯಿಲೆ ಬರುತ್ತದೆ? ಬೆಡ್‌ಬಗ್ ಕಚ್ಚಿದಾಗ ಚರ್ಮದ ಮೇಲೆ ಕಾಣಿಸಿಕೊಳ್ಳುವ ಲಕ್ಷಣಗಳು ಯಾವುವು? ಇದು ಎಷ್ಟು ಅಪಾಯಕಾರಿ ಮತ್ತು ಕಚ್ಚಿದಾಗ ಏನು ಮಾಡಬೇಕು? ತಿಗಣೆ ಗಳನ್ನು ಗುರುತಿಸುವುದು ಹೇಗೆ ಎಂಬ ಸಂಪೂರ್ಣ ಆರೋಗ್ಯ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಯಿರಿ.