ಕಾಲಿಗೆ ಬೆಳ್ಳಿ ಗೆಜ್ಜೆ ಹಾಕಿಕೊಳ್ಳುವುದು ಈಗ ಹಳೇ ಫ್ಯಾಷನ್. ಇಂದಿನ ಯುವತಿಯರು ಗೋಲ್ಡನ್ ಕಲರ್ ಗೆಜ್ಜೆ ಧರಿಸಲು ಇಷ್ಟಪಡುತ್ತಾರೆ. ಅಂತಹ ಕೆಲವು ಸುಂದರವಾದ ಗೆಜ್ಜೆ ಡಿಸೈನ್‌ಗಳನ್ನು ಈಗ ನೋಡೋಣ...