ಖ್ಯಾತ ನಿರ್ಮಾಪಕ ರವೀಂದರ್ ಚಂದ್ರಶೇಖರ್ ಮತ್ತು ಮಹಾಲಕ್ಷ್ಮಿ ಜೋಡಿಯ ಬಗ್ಗೆ ಟ್ರೋಲ್ ಮಾಡಿದವರಿಗೆ, ಸುಖಮಯ ದಾಂಪತ್ಯದ ಮೂಲಕ ತಕ್ಕ ಉತ್ತರ ನೀಡಿದ್ದಾರೆ. ಮಗ ಸಚಿನ್ ಜೊತೆಗಿನ ಫೋಟೋ ಶೇರ್ ಮಾಡಿ, ವಿಚ್ಛೇದನದ ಸುಳ್ಳು ಸುದ್ದಿಗಳಿಗೆ ಬ್ರೇಕ್ ಹಾಕಿದ್ದಾರೆ.
Back to Lifestyle
Lifestyle
November 8, 2026 at 2:27 PM
ಮಗನ ಜೊತೆ ಮುದ್ದಾದ ಫೋಟೋಶೂಟ್ ಮಾಡಿಸಿಕೊಂಡ ಮಹಾಲಕ್ಷ್ಮಿ- ರವೀಂದರ್ ದಂಪತಿ: ಟ್ರೋಲಿಗರಿಗೆ ಛಡಿಯೇಟು
Asianet Suvarna Lifestyle
Excerpt from Asianet Suvarna Lifestyle.