ಮದುವೆ, ಫಂಕ್ಷನ್ ಅಥವಾ ಹಬ್ಬಗಳಿಗೆ ಸ್ಪೆಷಲ್ ಆಗಿ ಕಾಣಿಸಬೇಕು ಅಂತಿದ್ದೀರಾ? ಮುಖ್ಯವಾಗಿ ಪೂಜೆಗಳಿಗೆ ರೇಷ್ಮೆ ಸೀರೆ ಉಟ್ಟಾಗ ಈ ತರಹದ ಲಾಂಗ್ ಹಾರ ಒಂದಿದ್ದರೆ ಸಾಕು.. ಎಲ್ಲರ ಕಣ್ಣು ನಿಮ್ಮ ಮೇಲೆಯೇ ಇರುತ್ತೆ.