ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ನಾ ನಿನ್ನ ಬಿಡಲಾರೆ’ ಧಾರಾವಾಹಿಯಲ್ಲಿ, ನಾಯಕಿಯಾಗಿ ನಟಿಸುತ್ತಿರುವ ನಟಿ ರಿಷಿಕಾ ಹೊಸ ಲುಕ್ ಇದೀಗ ವೈರಲ್ ಆಗಿದ್ದು, ಆರೆಂಜ್ ಬಣ್ಣದ ಡ್ರೆಸ್ ಧರಿಸಿ ಮಿಂಚುತ್ತಿದ್ದಾರೆ.
Back to Entertainment
Entertainment
November 3, 2026 at 11:12 AM
ಕಿತ್ತಳೆ ಗೌನ್ನಲ್ಲಿ ರಿಷಿಕಾ ಮಿಂಚಿಂಗ್… ದುರ್ಗಾ ಸೌಂದರ್ಯಕ್ಕೆ ಮನಸೋತ ಫ್ಯಾನ್ಸ್!
Asianet Suvarna Entertainment
Excerpt from Asianet Suvarna Entertainment.