Viral News: ಶಾಕಸರಾಗಲಿ, ಸಂಸದರಾಗಲಿ ಚುನಾಯಿತ ಪ್ರತಿನಿಧಿಗಳು ಪಡೆಯುವ ಜೀವಮಾನ ಪಿಂಚಣಿ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡುತ್ತಿದೆ. ಸರ್ಕಾರಿ ನೌಕರರು ಪಿಂಚಣಿ ಪಡೆಯಲು ದೀರ್ಘ ಕಾಲದ ನಿಯಮಗಳಿವೆ. ಕನಿಷ್ಠ ಅವರು ಹತ್ತು ವರ್ಷ ಸೇವೆ ಮಾಡಿರಬೇಕು. ನಿವೃತ್ತಿ ಬಳಿಕ ಅವರಿಗೆ ನಿಯಮಗಳಡಿ ಪಿಂಚಣಿ ಪಡೆಯುತ್ತಾರೆ.