ಸೌದಿ ಅರೇಬಿಯಾದ ರಾಜಧಾನಿ ರಿಯಾದ್ನಲ್ಲಿರುವ ಕಿಂಗ್ ಖಾಲಿದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪ ಭಾರಿ ಸ್ಪೋಟಗಳು ಸಂಭವಿಸಿದ ಹಿನ್ನೆಲೆಯಲ್ಲಿ ಏರ್ ಇಂಡಿಯಾ ಎಕ್ಸ್ಪ್ರೆಸ್, ಇಂಡಿಗೋ ಹಾಗೂ ಅಕಾಸಾ ಏರ್ ಸಂಸ್ಥೆಗಳು ರಿಯಾದ್ಗೆ ತೆರಳುವ ಮತ್ತು ಅಲ್ಲಿಂದ ಆಗಮಿಸುವ ತನ್ನ ಎಲ್ಲಾ ವಿಮಾನಗಳ ಸಂಚಾರವನ್ನು ರದ್ದುಗೊಳಿಸಿವೆ.
Back to Top News
Top
October 8, 2026 at 3:12 PM
ಸೌದಿ ಮೇಲೆ ಹೌತಿ ದಾಳಿ; ಅ. 10ರವರೆಗೆ ರಿಯಾದ್ಗೆ ತೆರಳುವ ಏರ್ ಇಂಡಿಯಾ, ಇಂಡಿಗೋ ವಿಮಾನ ಸಂಚಾರ ರದ್ದು
TV9 Kannada
Excerpt from TV9 Kannada.