– ಅರ್ಧ ಸತ್ಯ, ಅಪಪ್ರಚಾರದಿಂದ ಜನರ ದಿಕ್ಕುತಪ್ಪಿಸುವ ಕೆಲಸ ಅಂತ ಸರ್ಕಾರದ ವಿರುದ್ಧ ವಾಗ್ದಾಳಿ ಮಡಿಕೇರಿ: ಯಾವುದೇ ಸಾಕ್ಷಿ ಆಧಾರವಿಲ್ಲದೇ ಫಾರ್ಮ್‌-7 (Form 7) ದುರ್ಬಳಕೆ ಆರೋಪ ಮಾಡೋದು ಸರಿಯಲ್ಲ. ವಿಪಕ್ಷಗಳು ಎಸ್‌ಐಆರ್‌ ಪ್ರಕ್ರಿಯೆ ನಡೆಯುತ್ತಿರುವ ಹೊತ್ತಿನಲ್ಲಿ, ಅರ್ಧಸತ್ಯ ಮಾತನಾಡುತ್ತಾ, ಅಪಪ್ರಚಾರ ಮಾಡುತ್ತಾ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿವೆ ಎಂದು…