– ವಾರ್ಷಿಕ 2,500 ಕೋಟಿ ಉಳಿತಾಯದ ನಿರೀಕ್ಷೆ ನವದೆಹಲಿ: ಕ್ಯಾನ್ಸರ್ ಚಿಕಿತ್ಸೆಗೆ ಬಳಸುವ ಹಲವು ಔಷಧಗಳ (Cancer Medicine) ಬೆಲೆ ಶೇ.70ರಷ್ಟು ಇಳಿಕೆಯಾಗುವ ಸಾಧ್ಯತೆ ಇದೆ. ಗರಿಷ್ಠ ಚಿಲ್ಲರೆ ಬೆಲೆ (MRP) ಮೇಲೆ ನಿಗದಿತ ವ್ಯಾಪಾರ ಮಾರ್ಜಿನ್‌ಗೆ (Trade Margin) ಶೇ.30ರ ಮಿತಿ ವಿಧಿಸಲು ಸರ್ಕಾರ ಚಿಂತನೆ ನಡೆಸಿದೆ.
Back to Top News
Top
October 8, 2026 at 3:16 PM
ಕ್ಯಾನ್ಸರ್ ಔಷಧಗಳ ಬೆಲೆ 70% ಇಳಿಕೆ ಸಾಧ್ಯತೆ; ಸರ್ಕಾರದ ಮುಂದಿದೆ ಹೊಸ ಪ್ರಸ್ತಾವನೆ!
Public TV Kannada
Excerpt from Public TV Kannada.