Amazon Great Indian Festival Sale ನಲ್ಲಿ ಹೋಮ್ ಅಂಡ್ ಕಿಚನ್ ವಿಭಾಗದಡಿ ದಕ್ಷಿಣ ಭಾರತೀಯ ಅಡುಗೆಗೆ ಸಹಾಯಕವಾಗುವ ಮಿಕ್ಸರ್ ಗ್ರೈಂಡರ್, ವೆಟ್ ಗ್ರೈಂಡರ್, ಇಡ್ಲಿ ಕುಕ್ಕರ್ ಮತ್ತು ಪ್ರೆಶರ್ ಕುಕ್ಕರ್ ಗಳಿಗೆ ಉತ್ತಮ ಆಫರ್ ಗಳು ಲಭ್ಯವಿವೆ.