ಕೇವಲ ಅರ್ಧ ತೊಲ (5 ಗ್ರಾಂ) ಚಿನ್ನದಲ್ಲಿ ಸುಂದರವಾದ ಚೈನ್ ಖರೀದಿಸಲು ಯೋಚಿಸುತ್ತಿದ್ದೀರಾ? ಹಾಗಾದರೆ ಕಡಿಮೆ ತೂಕದಲ್ಲಿ ಆಕರ್ಷಕವಾಗಿ ಕಾಣುವ ಈ ಲೇಟೆಸ್ಟ್ ಗೋಲ್ಡ್ ಚೈನ್ ಡಿಸೈನ್ ಗಳು ನಿಮಗಾಗಿಯೇ ಇವೆ. ತಡ ಮಾಡದೆ ಒಮ್ಮೆ ನೋಡಿ.