ನವದೆಹಲಿ: ಕಾವೇರಿ ಕಣಿವೆಯ ಹೆಚ್ಚುವರಿ ನೀರು ಬಳಕೆಗೆ ತಮಿಳುನಾಡು ಕೈಗೆತ್ತಿಕೊಂಡಿರುವ ‘ಕಾವೇರಿ– ವೆಲ್ಲಾರ್–ಗುಂಡಾರ್’ ನದಿ ಜೋಡಣೆ ಯೋಜನೆಗೆ ತಡೆಯಾಜ್ಞೆ ನೀಡಬೇಕೆಂದು ಕೋರಿ ಕರ್ನಾಟಕ ಸರ್ಕಾರವು ಮಧ್ಯಂತರ ಅರ್ಜಿ ಸಲ್ಲಿಸಿದೆ.
Back to Top News
Top
November 24, 2026 at 1:05 AM
ನವದೆಹಲಿ: ತಮಿಳುನಾಡಿನ ಕಾವೇರಿ ನದಿ ಜೋಡಣೆ ಯೋಜನೆಗೆ ತಡೆ ಕೋರಿ ಕರ್ನಾಟಕದಿಂದ ಸುಪ್ರೀಂಗೆ ಅರ್ಜಿ
Prajavani
Excerpt from Prajavani.