ಪಂಚಾಂಗ ರಾಹುಕಾಲ – 03:02 ರಿಂದ 04:28 ಗುಳಿಕಕಾಲ – 12:09 ರಿಂದ 01:36 ಯಮಗಂಡಕಾಲ -09.17 ರಿಂದ 10.43 ವಾರ : ಮಂಗಳವಾರ, ತಿಥಿ : ಪೌರ್ಣಮಿ, ನಕ್ಷತ್ರ : ಕೃತಿಕ ಶ್ರೀ ಪರಾಭವ ನಾಮ ಸಂವತ್ಸರ ದಕ್ಷಿಣಾಯನ, ಶರದ್ ಋತು ಕಾರ್ತಿಕ ಮಾಸ, ಶುಕ್ಲ ಪಕ್ಷ ಮೇಷ: ಈ ದಿನ ವಿಪರೀತವ ವ್ಯಸನ, ರೋಗಭಾದೆ, ಧನ ಲಾಭ, ತಿರುಗಾಟ, ಶತ್ರು ನಾಶ, ವಿದ್ಯಾರ್ಥಿಗಳಲ್ಲಿ ಪ್ರಗತಿ.
Back to Top News
Top
November 24, 2026 at 12:30 AM
ದಿನ ಭವಿಷ್ಯ 24-11-2026
Public TV Kannada
Excerpt from Public TV Kannada.