ದುಬೈ: ಭಾರತೀಯ ಸಂಸ್ಕೃತಿ ಹಾಗೂ ಸಂಪ್ರದಾಯದ ಪ್ರತೀಕವಾದ ಸೀರೆ, ಕೇವಲ ಹಬ್ಬ-ಹರಿದಿನಗಳಿಗೆ ಮಾತ್ರ ಸೀಮಿತವಲ್ಲ, ಅದು ಫಿಟ್‌ನೆಸ್ ಹಾಗೂ ಕ್ರೀಡಾ ಚಟುವಟಿಕೆಗಳಿಗೂ ಸೈ ಎಂಬುದನ್ನ ದುಬೈನಲ್ಲಿರುವ ಭಾರತೀಯ ಮಹಿಳಾ ಉದ್ಯಮಿಯೊಬ್ಬರು ಸಾಬೀತುಪಡಿಸಿದ್ದಾರೆ.