ಬಿಗ್‌ಬಾಸ್(Bigg Boss) ಮನೆಯಿಂದ ಈ ವಾರ ‘ಕಾಮನ್‌ಮ್ಯಾನ್’ ಕೋಟಾದ ಸ್ಪರ್ಧಿ ಲಿಖಿತ್ ಗೊಂದಿ(Likith Gondhi) ಎಲಿಮಿನೇಟ್ ಆಗಿ ಹೊರಬಂದಿದ್ದಾರೆ. ಮನೆಯಿಂದ ಹೊರಬರುತ್ತಿದ್ದಂತೆಯೇ ತಮ್ಮ ನಾಲ್ಕು ವಾರಗಳ ಜರ್ನಿ, ಆಟದ ವೈಖರಿ ಹಾಗೂ ಎಲಿಮಿನೇಷನ್‌ ಕುರಿತು ಲಿಖಿತ್ ಅತ್ಯಂತ ಪ್ರಾಮಾಣಿಕವಾಗಿ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ.