– 37 ಸಾವಿರ ಅಡಿಯಿಂದ ದಿಢೀರ್ 9,000 ಅಡಿಗೆ ಕುಸಿತ – ವಿಮಾನದಿಂದ 7,700 ಎಮರ್ಜೆನ್ಸಿ ಸಂದೇಶ ರವಾನೆ ಲಂಡನ್‌: ಯುಕೆ ರಾಜಧಾನಿ ಲಂಡನ್‌ನಿಂದ ಚಿಕಾಗೋಗೆ ತೆರಳುತ್ತಿದ್ದ ಬ್ರಿಟಿಷ್ ಏರ್‌ವೇಸ್ ವಿಮಾನವೊಂದು (British Airways Flight) ಐರ್ಲೆಂಡ್‌ ವಾಯುಪ್ರದೇಶದಲ್ಲಿದ್ದಾಗ ಏಕಾಏಕಿ ಭಾರೀ ಪ್ರಮಾಣದಲ್ಲಿ ಕುಸಿದ ಘಟನೆ ನಡೆದಿದೆ.