ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋದ ಎಕ್ವೇಟರ್ ಪ್ರಾಂತ್ಯದ ನ್ಗೊಂಬೆ-ಲುಕೋಲೆಲಾ ಬಳಿ ಭಾನುವಾರ ಸಂಜೆ 2 ಮೋಟಾರ್ ಬೋಟ್ಗಳು ದೋಣಿಗಳು ಪರಸ್ಪರ ಡಿಕ್ಕಿ ಹೊಡೆದ ಪರಿಣಾಮವಾಗಿ 30 ಜನರು ಜಲಸಮಾಧಿಯಾಗಿದ್ದು, ಹತ್ತಾರು ಜನರು ನಾಪತ್ತೆಯಾಗಿದ್ದಾರೆ.
Back to Top News
Top
October 5, 2026 at 1:59 PM
ಕಾಂಗೋ ನದಿಯಲ್ಲಿ ಭೀಕರ ಬೋಟ್ ದುರಂತ; 30 ಜನರ ಸಾವು
TV9 Kannada
Excerpt from TV9 Kannada.