Online liquor delivery Delhi: ದೆಹಲಿಯಲ್ಲಿ ಇನ್ಮುಂದೆ ಆನ್‌ಲೈನ್ ಮೂಲಕ ಮದ್ಯ ಬುಕ್ ಮಾಡಿ ಮನೆ ಬಾಗಿಲಿಗೇ ತರಿಸಿಕೊಳ್ಳುವ ಸೌಲಭ್ಯ ಶೀಘ್ರದಲ್ಲೇ ಆರಂಭವಾಗಲಿದೆ. ಈ ಬೆನ್ನಲ್ಲೇ ಭಾರತದ ಬೇರೆ ಯಾವೆಲ್ಲಾ ರಾಜ್ಯಗಳಲ್ಲಿ ಹೋಮ್ ಡೆಲಿವರಿ ಲಭ್ಯವಿದೆ? ವಿಶ್ವದ ಇತರ ದೇಶಗಳಲ್ಲಿ ಆನ್‌ಲೈನ್‌ ಮದ್ಯ ಮಾರಾಟದ ಸ್ಥಿತಿ-ಗತಿ ಹೇಗಿದೆ?