ನೀವು ಸಿಂಗಲ್ ಆಗಿದ್ದರೆ ಉಚಿತವಾಗಿ ಫಿನ್‌ಲ್ಯಾಂಡ್‌ಗಿದೆ ಪ್ರವಾಸ ಕೈಗೊಳ್ಳುವ ಅವಕಾಶವಿದೆ. ಲವ್ ಲೈಫ್ ಕಂಡುಕೊಳ್ಳಲು ಪ್ರವಾಸೋದ್ಯಮ ಇಲಾಖೆ ಈ ಉಚಿತ ಟ್ರಿಪ್ ನೀಡುತ್ತಿದೆ. ಎಲ್ಲವೂ ಫ್ರೀ, ಫ್ರೀ, ಫ್ರೀ..