ಹೂಕೋಸಿನಲ್ಲಿ ಅಡಗಿರುವ ಕಣ್ಣಿಗೆ ಕಾಣದ ಹುಳುಗಳು ಮತ್ತು ರಾಸಾಯನಿಕಗಳನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಲು ಶೆಫ್ ಸಂಜೀವ್ ಕಪೂರ್ ಉಪಯುಕ್ತ ಸಲಹೆಗಳನ್ನು ನೀಡಿದ್ದಾರೆ. ಉಪ್ಪು ಮತ್ತು ಬಿಸಿ ನೀರಿನ ಬಳಕೆಯಿಂದ ಈ ಕೀಟಗಳನ್ನು ಸುಲಭವಾಗಿ ನಾಶಪಡಿಸಬಹುದು. ಅಲ್ಲದೆ, ಹೂಕೋಸಿನ ಬಿಳಿ ಬಣ್ಣ ಉಳಿಸಿಕೊಳ್ಳಲು ಹಾಲು ಅಥವಾ ನಿಂಬೆ ರಸ ಬಳಸಬಹುದು.