ಮೆಗಾ ಪವರ್ ಸ್ಟಾರ್ ರಾಮ್ ಚರಣ್ (Ram Charan) ಮತ್ತು ಕ್ರಿಯೇಟಿವ್ ಡೈರೆಕ್ಟರ್ ಸುಕುಮಾರ್ (Sukumar) ಕಾಂಬಿನೇಶನ್‌ನಲ್ಲಿ ಮೂಡಿಬರಲಿರುವ 'RC17' ಚಿತ್ರದ ಮೇಲೆ ಭಾರೀ ನಿರೀಕ್ಷೆಗಳು ಮೂಡಿವೆ. ಈ ಇಬ್ಬರ ಕಾಂಬಿನೇಶನ್‌ನಲ್ಲಿ ಈ ಹಿಂದೆ ತೆರೆಕಂಡಿದ್ದ 'ರಂಗಸ್ಥಳ' ಬ್ಲಾಕ್‌ಬಸ್ಟರ್ ಯಶಸ್ಸು ಕಂಡಿದ್ದರಿಂದ, ಮತ್ತೊಮ್ಮೆ ಈ ಕಾಂಬೋ ಯಾವ ಮ್ಯಾಜಿಕ್ ಮಾಡಲಿದೆ ಎಂಬ ಆಸಕ್ತಿ…