ರಿಷಬ್‌ ಶೆಟ್ಟಿ ನಟನೆ ನಿರ್ದೇಶನದ 'ಕಾಂತಾರ ಚಾಪ್ಟರ್ 1' (Kantara Chapter 1) ಸಿನಿಮಾ ತೆರೆಕಂಡು ಒಂದು ವರ್ಷ. ಈ ಒಂದು ವರ್ಷದ ನೆನಪಿನಲ್ಲಿ ರಿಷಬ್ ಶೆಟ್ಟಿ ಹಂಚಿಕೊಂಡಿರುವ ಭಾವನಾತ್ಮಕ ಬರಹ ಈಗ ಅಭಿಮಾನಿಗಳ ಗಮನ ಸೆಳೆಯುತ್ತಿದೆ. ʼಐದು ವರ್ಷ... ಎರಡು ಕಥೆ... ಒಂದು ಕನಸು... ಮರೆಯಲಾಗದ ಪಯಣʼ ಎನ್ನುವ ಮೂಲಕ ತನ್ನ ಜರ್ನಿಯನ್ನು ನೆನಪಿಸಿಕೊಂಡಿದ್ದಾರೆ. ಈ