ಹುಟ್ಟಹಬ್ಬದ ಸಂಭ್ರಮದಲ್ಲಿ ರಚಿತಾ ರಾಮ್ ಅವರು ಜೈಲಲ್ಲಿ ಇರುವ ನಟ ದರ್ಶನ್ ಅವರನ್ನು ಸ್ಮರಿಸಿದ್ದಾರೆ. ದರ್ಶನ್ ಅವರ ಬಗ್ಗೆ ರಚಿತಾ ರಾಮ್ ಆಡಿರುವ ಭಾವುಕ ಮಾತುಗಳು ಈ ಸ್ಟೋರಿಯಲ್ಲಿದೆ.
Back to Entertainment
Entertainment
October 3, 2026 at 4:43 AM
ಹುಟ್ಟುಹಬ್ಬ ಖುಷಿಯಲ್ಲಿ ದರ್ಶನ್ ನೆನೆದು ರಚಿತಾ ರಾಮ್ ಭಾವುಕ, ಜೈಲಲ್ಲಿ ಭೇಟಿಗೆ ಅವಕಾಶ ಸಿಗದಿದ್ದಕ್ಕೆ ತೀವ್ರ ಬೇಸರ
Asianet Suvarna Entertainment
Excerpt from Asianet Suvarna Entertainment.