ನಟಿ ರಮಿಕಾ ಶಿವು ಪ್ರೇಮದ ಊರಲಿ ಚಿತ್ರದಲ್ಲಿನ ವಸಂತ ಪಾತ್ರಕ್ಕೆ ಸಿಕ್ಕ ಭಾರಿ ಮೆಚ್ಚುಗೆ ಬಗ್ಗೆ ಮಾತನಾಡಿದ್ದಾರೆ. ದೊಡ್ಡ ನಟಿಯರಿಗೆ ಹೋಲಿಕೆ ಮತ್ತು ಪಾತ್ರಕ್ಕೆ ಜೀವ ತುಂಬಿದ ಬಗ್ಗೆ ಬಂದ ಕಾಮೆಂಟ್‌ಗಳಿಂದ ತನಗೆ ಮುಜುಗರವಾಗಿದ್ದರೂ, ಪ್ರೇಕ್ಷಕರ ಪ್ರೀತಿಗೆ ಸಂತಸ ವ್ಯಕ್ತಪಡಿಸಿದ್ದಾರೆ.
Back to Entertainment
Entertainment
October 3, 2026 at 5:13 AM
‘ಆ ಹೊಗಳಿಕೆಯನ್ನು ಹೇಳೋಕೆ ಮುಜುಗರ ಆಗುತ್ತೆ’; ರಮಿಕಾಶ ಶಿವು
TV9 Kannada
Excerpt from TV9 Kannada.