ಹಿರಿಯ ನಟ ಶರತ್‌ಕುಮಾರ್ ಅವರ ಪುತ್ರಿ ವರಲಕ್ಷ್ಮಿ ಶರತ್‌ಕುಮಾರ್ (Varalaxmi Sarathkumar), ನಾಯಕಿಯಾಗುವ ಹಠಕ್ಕೆ ಬಿದ್ದಿರದೆ, ವಿಭಿನ್ನ ಪಾತ್ರಗಳನ್ನು ನಿರ್ವಹಿಸುವ ಮೂಲಕ ದಕ್ಷಿಣ ಭಾರತದಲ್ಲಿ ಬೇಡಿಕೆಯ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಯಾವುದೇ ವಿಷಯದ ಬಗ್ಗೆಯೂ ನೇರವಾಗಿ ಮಾತನಾಡುವ ಅವರು, ಯಾರೇ ಏನೇ ಅಂದುಕೊಂಡರೂ ತಮ್ಮ ಮಾತಿಗೆ ಬದ್ಧರಾಗಿರುತ್ತಾರೆ.
Back to Entertainment
Entertainment
October 3, 2026 at 4:14 AM
ನಮ್ಮನೇಲಿ ನಾಯಿಗಳಿವೆ, ಮಕ್ಕಳನ್ನು ಹೊಂದುವ ಬಗ್ಗೆ ವರಲಕ್ಷ್ಮಿ ಶರತ್ಕುಮಾರ್ರವರ ಶಾಕಿಂಗ್ ಉತ್ತರ
Filmibeat Kannada
Excerpt from Filmibeat Kannada.