ಟೀಂ ಇಂಡಿಯಾಕ್ಕೆ ಮೊಹಮ್ಮದ್ ಶಮಿ ಮರಳುವ ಬಗ್ಗೆ ದಿನೇಶ್ ಕಾರ್ತಿಕ್ ಅಚ್ಚರಿಯ ಹೇಳಿಕೆ ನೀಡಿದ್ದು, ಭಾರತ ತಂಡ ಶಮಿಯನ್ನು ಬಿಟ್ಟು ಬಹಳ ಮುಂದಕ್ಕೆ ಸಾಗಿದೆ ಎಂದಿದ್ದಾರೆ. ಅಲ್ಲದೆ, ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಏಕದಿನ ಕ್ರಿಕೆಟ್‌ನಲ್ಲಿ ಮುಂದುವರಿಯಬೇಕು, ಇಲ್ಲದಿದ್ದರೆ ಭವಿಷ್ಯದಲ್ಲಿ ದೊಡ್ಡ ಪರಿಣಾಮ ಬೀರಲಿದೆ ಎಂದು ಎಚ್ಚರಿಸಿದ್ದಾರೆ.
Back to Sports
Sports
October 5, 2026 at 12:44 PM
ಇನ್ನು ಈ ಸ್ಟಾರ್ ಕ್ರಿಕೆಟಿಗ ಟೀಂ ಇಂಡಿಯಾದಲ್ಲಿ ಆಡೋದು ಡೌಟ್..! ದಿನೇಶ್ ಕಾರ್ತಿಕ್ ಹೀಗಂದಿದ್ದೇಕೆ?
Asianet Suvarna Sports
Excerpt from Asianet Suvarna Sports.