ಅಕ್ಟೋಬರ್ 6 ರಂದು ಭಾರತದ ಎರಡು ಪುರುಷರ ಕ್ರಿಕೆಟ್ ತಂಡಗಳು ಏಕಕಾಲದಲ್ಲಿ ಪಂದ್ಯಗಳನ್ನಾಡಲಿವೆ. ಶ್ರೇಯಸ್ ಅಯ್ಯರ್ ನಾಯಕತ್ವದ ಭಾರತ T20 ತಂಡ ವೆಸ್ಟ್ ಇಂಡೀಸ್ ವಿರುದ್ಧ ಮೊದಲ T20 ಪಂದ್ಯವನ್ನಾಡಿದರೆ, ರುತುರಾಜ್ ಗಾಯಕ್ವಾಡ್ ನೇತೃತ್ವದ ಭಾರತ ಎ ತಂಡ ಆಸ್ಟ್ರೇಲಿಯಾ ಎ ವಿರುದ್ಧ ಅನಧಿಕೃತ ಏಕದಿನ ಸರಣಿಯ ಮೊದಲ ಪಂದ್ಯವನ್ನು ಆಡಲಿದೆ.
Back to Sports
Sports
October 5, 2026 at 1:08 PM
ಅಕ್ಟೋಬರ್ 6 ರಂದು 2 ಪಂದ್ಯಗಳನ್ನಾಡಲಿದೆ ಟೀಂ ಇಂಡಿಯಾ
TV9 Kannada
Excerpt from TV9 Kannada.