ಭಾರತವು ನ್ಯೂಜಿಲೆಂಡ್‌ಗೆ ಪ್ರವಾಸ ಕೈಗೊಳ್ಳಲಿದ್ದು, ಟಿ20, ಏಕದಿನ, ಟೆಸ್ಟ್ ಹಾಗೂ ಭಾರತ ಎ ತಂಡಗಳಿಗೆ ಏಕಕಾಲದಲ್ಲಿ ಆಟಗಾರರನ್ನು ಆಯ್ಕೆ ಮಾಡುವುದು ಆಯ್ಕೆದಾರರಿಗೆ ದೊಡ್ಡ ಸವಾಲಾಗಿದೆ. ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಅವರ ಕೆಲಸದ ಹೊರೆ ನಿರ್ವಹಣೆ ಮತ್ತು ಪ್ರಸಿದ್ಧ್ ಕೃಷ್ಣ ಅವರ ಫಿಟ್‌ನೆಸ್ ವರದಿಗಾಗಿ ಆಯ್ಕೆ ಪ್ರಕ್ರಿಯೆ ಮುಂದೂಡಲಾಗಿದೆ.
Back to Sports
Sports
October 5, 2026 at 1:57 PM
ನ್ಯೂಜಿಲೆಂಡ್ ಪ್ರವಾಸಕ್ಕೆ ಭಾರತದ 4 ತಂಡಗಳು; ಬಿಸಿಸಿಐಗೆ ಹೊಸ ಚಾಲೆಂಜ್
TV9 Kannada
Excerpt from TV9 Kannada.