ಸದ್ಯಕ್ಕೆ ವೈಭವ್ ಸೂರ್ಯವಂಶಿಗೆ ಅವಕಾಶ ನೀಡುವುದು ಕಷ್ಟ. ಅವರು ಉತ್ತಮ ಫಾರ್ಮ್‌ನಲ್ಲಿದ್ದಾರೆ ಎಂಬುದು ನಿಜವಾದರೂ, ಅವರನ್ನು ತಂಡದಲ್ಲಿ ಏಕೆ ಸೇರಿಸಿಕೊಳ್ಳುತ್ತಿಲ್ಲ ಎಂಬುದನ್ನು ನಾನು ಅವರಿಗೆ ವಿವರಿಸಿದ್ದೇನೆ. ಕೆಲವೊಮ್ಮೆ, ಅತ್ಯುತ್ತಮ ಪ್ರದರ್ಶನ ನೀಡುವ ಆಟಗಾರ ಕೂಡ ಅವಕಾಶಕ್ಕಾಗಿ ಕಾಯಬೇಕಾಗುತ್ತದೆ ಎಂದು ಗಂಭೀರ್ ತಿಳಿಸಿದ್ದಾರೆ.
Back to Sports
Sports
October 5, 2026 at 2:29 PM
Vaibhav-Gambhir: ವೈಭವ್ ಸೂರ್ಯವಂಶಿಗೆ ಪ್ಲೇಯಿಂಗ್ XIನಲ್ಲಿ ಅವಕಾಶವಿಲ್ಲ! ಅಚ್ಚರಿ ಕಾರಣ ಕೊಟ್ಟ ಕೋಚ್ ಗಂಭೀರ್
News18 Kannada Sports
Excerpt from News18 Kannada Sports.