ಪ್ರತಿಷ್ಠಿತ ಬಿಎಂಡಬ್ಲ್ಯು ಸಂಸ್ಥೆ ಆಯೋಜಿಸಿದ್ದ ರಾಷ್ಟ್ರಮಟ್ಟದ ಗಾಲ್ಫ್ ಪಂದ್ಯಾವಳಿಯಲ್ಲಿ ಚಿಕ್ಕಮಗಳೂರಿನ ಸಮೀರ್ ಹುಸೇನ್ ದ್ವಿತೀಯ ರನ್ನರ್ ಅಪ್ ಪ್ರಶಸ್ತಿ ಪಡೆದು ಜಿಲ್ಲೆಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ನವದೆಹಲಿಯ ಗುರುಗ್ರಾಮ್‌ನಲ್ಲಿರುವ ಡಿಎಲ್‌ಎಫ್ ಗಾಲ್ಫ್ ಕ್ಲಬ್‌ನಲ್ಲಿ ಈ ಟೂರ್ನಿ ಆಯೋಜನೆಗೊಂಡಿತ್ತು.
Back to Sports
Sports
October 26, 2026 at 9:49 AM
Sameer Hussain: ರಾಷ್ಟ್ರಮಟ್ಟದ ಗಾಲ್ಫ್ ಟೂರ್ನಿಯಲ್ಲಿ ಕಾಫಿನಾಡಿನ ಸಮೀರ್ ಹುಸೇನ್ಗೆ ಮನ್ನಣೆ; 20 ವರ್ಷಗಳ ಅಭ್ಯಾಸಕ್ಕೆ ಸಂದ ಗೌರವ!
News18 Kannada Sports
Excerpt from News18 Kannada Sports.