ಸರಣಿಯ ಮೊದಲ ಪಂದ್ಯದ ವೇಳೆ ಇಶಾನ್ ಕಿಶನ್ ಗಾಯಗೊಂಡಿದ್ದರು. ಈ ಕಾರಣದಿಂದಾಗಿಯೇ ಅವರು ಎರಡನೇ ಪಂದ್ಯದಿಂದ ಹೊರಬಿದ್ದಿದ್ದರು. ಇದೀಗ ಇಶಾನ್ 3ನೇ ಟಿ20ಯಿಂದಲೂ ಹೊರಬಿದ್ದಿದ್ದಾರೆ.