Devdutt Padikkal: ಓವಲ್‌ನಲ್ಲಿ ನಡೆದ ಪಂದ್ಯದಲ್ಲಿ ದೇವದತ್ ಪಡಿಕ್ಕಲ್ ಕೇವಲ ಒಂದು ರನ್‌ನಿಂದ ದ್ವಿಶತಕ ಕೈಚೆಲ್ಲಿ, 199 ರನ್‌ಗೆ ಔಟಾದರು. ಮೂರನೇ ದಿನದ ಚಹಾ ವಿರಾಮದ ವೇಳೆಗೆ ಭಾರತ ಎ ತಂಡ, 5 ವಿಕೆಟ್ ಬಾಕಿ ಇರುವಂತೆಯೇ 173 ರನ್‌ಗಳ ಬೃಹತ್ ಮುನ್ನಡೆ ಸಾಧಿಸಿದೆ. ಮೊದಲ ಇನಿಂಗ್ಸ್‌ನಲ್ಲಿ ಕೇವಲ 113 ರನ್‌ಗಳಿಗೆ ಕುಸಿದಿದ್ದ ಭಾರತ ಎ, ನ್ಯೂಜಿಲೆಂಡ್