ಬಿಗ್‌ಬಾಸ್ 13ರ 6ನೇ ವಾರದಲ್ಲಿ ಎಲಿಮಿನೇಟ್ ಆಗಿರುವ ವೈಲ್ಡ್‌ ಕಾರ್ಡ್ ಸ್ಪರ್ಧಿ ಲಕ್ಷ್ಮೀ ಗೌಡ, ಸಹಸ್ಪರ್ಧಿ ಕುಮಾರಿ ಬಗ್ಗೆ ಅಚ್ಚರಿಯ ವಿಚಾರವೊಂದನ್ನು ಹಂಚಿಕೊಂಡಿದ್ದಾರೆ. ಕುಮಾರಿ ಸ್ನಾನ ಮಾಡುವುದಿಲ್ಲ ಮತ್ತು ಬಿಗ್‌ಬಾಸ್ ಮನೆ ತುಂಬಾ ಗಲೀಜಾಗಿತ್ತು ಎಂದು ಅವರು ಗಂಭೀರ ಆರೋಪ ಮಾಡಿದ್ದಾರೆ.