ಯುವತಿಯೊಬ್ಬರು ಫ್ಲಿಪ್‌ಕಾರ್ಟ್‌ನಲ್ಲಿ ಖರೀದಿಸಿದ 674 ರೂ. ಬೆಲೆಯ ಸೀರೆಯನ್ನು ಹಿಂದಿರುಗಿಸಲು ಹೋಗಿ ಸೈಬರ್ ವಂಚಕರಿಗೆ ಬಲಿಯಾಗಿದ್ದಾರೆ. ಗೂಗಲ್‌ನಲ್ಲಿ ಸಿಕ್ಕ ನಕಲಿ ಕಸ್ಟಮರ್ ಕೇರ್ ನಂಬರ್‌ಗೆ ಕರೆ ಮಾಡಿ, ಸ್ಕ್ರೀನ್ ಶೇರ್ ಮಾಡಿದ ಪರಿಣಾಮ ತಮ್ಮ ಖಾತೆಯಲ್ಲಿದ್ದ 99,518 ರೂಪಾಯಿಗಳನ್ನು ಕಳೆದುಕೊಂಡಿದ್ದಾರೆ.
Back to Lifestyle
Lifestyle
October 27, 2026 at 1:22 PM
ಫ್ಲಿಪ್‌ಕಾರ್ಟ್‌ನಲ್ಲಿ 674 ರೂ. ಸೀರೆ ಖರೀದಿಸಿ ಮದುವೆಗೆಂದು ಇಟ್ಟಿದ್ದ ಲಕ್ಷ ರೂ. ಕಳಕೊಂಡ ಮಹಿಳೆ- ಆಗಿದ್ದೇನು
Asianet Suvarna Lifestyle
Excerpt from Asianet Suvarna Lifestyle.