ಭಾರತದಲ್ಲಿ ವೃದ್ಧರ ಜನಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ನಿವೃತ್ತಿ ನಂತರದ ನೆಮ್ಮದಿಯ ಜೀವನಕ್ಕೆ ಸೂಕ್ತವಾದ ನಗರಗಳ ಆಯ್ಕೆ ಬಹುಮುಖ್ಯವಾಗಿದೆ. ಮೈಸೂರು, ಕೊಯಮತ್ತೂರು, ಚಂಡೀಗಢ ಸೇರಿದಂತೆ ಹಲವು ನಗರಗಳು ಉತ್ತಮ ಆರೋಗ್ಯ ಸೇವೆ ಮತ್ತು ಶಾಂತ ವಾತಾವರಣವನ್ನು ಒದಗಿಸುತ್ತವೆ.
Back to Lifestyle
Lifestyle
October 27, 2026 at 2:46 PM
ನಿವೃತ್ತಿ ಜೀವನ ಕಳೆಯಲು ಭಾರತದ ಈ 8 ನಗರಗಳೇ ಬೆಸ್ಟ್! ಈ ಲಿಸ್ಟ್ನಲ್ಲಿವೆ ನಮ್ಮ ರಾಜ್ಯದ ಎರಡು ಸಿಟಿಗಳು
Asianet Suvarna Lifestyle
Excerpt from Asianet Suvarna Lifestyle.