– ಐಐಎಸ್‌ಸಿ ಬೆಂಗಳೂರು ಮತ್ತು ಡೆನ್ಮಾರ್ಕ್ ವಿಜ್ಞಾನಿಗಳಿಂದ ಮಹತ್ವದ ಸಂಶೋಧನೆ ಭಾರತದಲ್ಲಿ ಕಂಡುಬರುವ ವಿವಿಧ ಜಾತಿಯ ನಾಗರಹಾವುಗಳ ವಿಷದ ಸಂಯೋಜನೆ ಒಂದೇ ರೀತಿಯಾಗಿರುವುದಿಲ್ಲ. ಒಂದೇ ಜಾತಿಯ ಹಾವುಗಳ ವಿಷದಲ್ಲೂ ಅವು ವಾಸಿಸುವ ಪ್ರದೇಶಕ್ಕೆ ಅನುಗುಣವಾಗಿ ವ್ಯತ್ಯಾಸಗಳಿರಬಹುದು.