ಸಾರ್ವಜನಿಕ ಸಮಾರಂಭಗಳು, ದೇವಾಲಯಗಳು, ವಿವಾಹ ಮಂಟಪಗಳು ಹಾಗೂ ಇತರ ನಟರ ಕಾರ್ಯಕ್ರಮಗಳಲ್ಲಿ ‘ಡಿ-ಬಾಸ್’ ಹೆಸರಿನಲ್ಲಿ ನಡೆಯುತ್ತಿರುವ ಕೆಲವರ ಅತಿರೇಕದ ವರ್ತನೆಗೆ ಕೊನೆಗೂ ಬ್ರೇಕ್ ಹಾಕಲು ಸ್ವತಃ ನಟ ದರ್ಶನ್(Darshan) ಅವರ ಅಧಿಕೃತ ಬಳಗ ಮುಂದಾಗಿದೆ.
Back to Top News
Top
November 3, 2026 at 7:03 AM
ಸಾರ್ವಜನಿಕ ಸಮಾರಂಭಗಳಲ್ಲಿ ‘ಡಿ-ಬಾಸ್’ ಘೋಷಣೆ ಕೂಗಬೇಡಿ: ಅಭಿಮಾನಿಗಳಲ್ಲಿ ‘ಡಿ ಕಂಪನಿ’ ಮನವಿ
Public TV Kannada
Excerpt from Public TV Kannada.