ಬೆಂಗಳೂರು: ಆಂಧ್ರಪ್ರದೇಶದ (Andhra Pradesh) ರಾಫ್ತಾಡುವಿನಲ್ಲಿ ನಡೆದ ಕೊಲೆ ಯತ್ನದಿಂದ ತೀವ್ರ ಗಾಯಗೊಂಡಿದ್ದ ಶಾಲಾ ಬಾಲಕಿಗೆ ಬೆಂಗಳೂರಿನ ಹೆಚ್‌ಎಎಲ್ ರಸ್ತೆಯಲ್ಲಿರುವ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದ್ದು, ಆಕೆಯ ಆರೋಗ್ಯದಲ್ಲಿ ಗಮನಾರ್ಹ ಸುಧಾರಣೆ ಕಂಡುಬಂದಿದೆ.
Back to Top News
Top
November 3, 2026 at 7:07 AM
ಆಂಧ್ರದ ಶಾಲಾ ಬಾಲಕಿ ಕೊಲೆ ಯತ್ನ ಪ್ರಕರಣ; ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ, ಆರೋಗ್ಯದಲ್ಲಿ ಸುಧಾರಣೆ
Public TV Kannada
Excerpt from Public TV Kannada.