ಭಾರತದಲ್ಲಿ ಸ್ಪ್ಯಾಮ್ ಮತ್ತು ವಂಚನೆ ಕರೆಗಳನ್ನು ತಡೆಯುವ ನಿಟ್ಟಿನಲ್ಲಿ ದೂರಸಂಚಾರ ಇಲಾಖೆಯು (DoT) ಕರೆ ಮಾಡುವವರ ಅಧಿಕೃತ ಹೆಸರನ್ನು ಪ್ರದರ್ಶಿಸುವ ‘ಸಿಎನ್‌ಎಪಿ’ (CNAP) ವ್ಯವಸ್ಥೆಯನ್ನು ನವೆಂಬರ್ 1, 2026ರಿಂದ ಕಡ್ಡಾಯಗೊಳಿಸಿದೆ. ಕರೆ ಮಾಡುವವರು ನಕಲಿ ಹೆಸರನ್ನು ಇಡಲು ಆಗುವುದಿಲ್ಲ.