Coursera Unveils AI-Powered Project: ಕೋರ್ಸೆರಾದ ಭಾರತ ಮತ್ತು ಏಷ್ಯಾ ಪೆಸಿಫಿಕ್ ವಿಭಾಗದ ವ್ಯವಸ್ಥಾಪಕ ನಿರ್ದೇಶಕ ಆಶುತೋಷ್ ಗುಪ್ತಾ ಮಾತನಾಡಿ, "ಎಐ ಪರಿಕರಗಳ ಬಳಕೆ ವೇಗವಾಗಿ ಬೆಳೆಯುತ್ತಿದೆ. ದೈನಂದಿನ ಕೆಲಸಗಳಲ್ಲಿ ಕಲಿಕೆಯನ್ನು ಅಳವಡಿಸಿಕೊಳ್ಳಲು ಹಾಗೂ ಉದ್ಯೋಗಿಗಳಿಗೆ ಸೂಕ್ತ ಕೌಶಲ್ಯದ ವಿಶ್ವಾಸ ತುಂಬಲು 'ಪ್ರಾಜೆಕ್ಟ್ ಹೆಲಿಕ್ಸ್' ನೆರವಾಗಲಿದೆ," ಎಂದರು.