ಭಾರತವು ತನ್ನ ಒಟ್ಟು ದೇಶೀಯ ಉತ್ಪನ್ನ (GDP) ಲೆಕ್ಕಾಚಾರದ ಪದ್ಧತಿಯಲ್ಲಿ ಮಾಡಿರುವ ಪರಿಷ್ಕರಣೆಗಳು ಉತ್ತಮ ಅಭ್ಯಾಸಗಳಿಗೆ (good practices) ಅನುಗುಣವಾಗಿವೆ ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿ (IMF) ತಿಳಿಸಿದೆ. ಜಿಡಿಪಿ ವಿಧಾನದ ಈ ಬದಲಾವಣೆಯನ್ನು ಐಎಂಎಫ್ ಮುಕ್ತಕಂಠದಿಂದ ಸ್ವಾಗತಿಸಿದೆ.
Back to Business
Business
October 15, 2026 at 11:30 PM
ಭಾರತದ ಹೊಸ ಜಿಡಿಪಿ ದರ ಲೆಕ್ಕಾಚಾರ ಸರಿಯಾಗಿದೆ: ಐಎಂಎಫ್ ಸ್ಪಷ್ಟನೆ
TV9 Kannada
Excerpt from TV9 Kannada.