ಕನ್ನಡದಲ್ಲಿ ರಾವೆನ್ ಹೆಸರಿನ ಸಿನಿಮಾ ರೆಡಿ ಆಗಿದೆ. ಇದು ಕಾಗೆ ಕತೆನೆ ಆಗಿದೆ. ಆದರೆ, ಇದರಲ್ಲಿ ಹಾರರ್ ಎಲಿಮೆಂಟ್ಸ್ ಇವೆ. ಟ್ರೈಲರ್ ನೋಡಿದ್ರೆ ಇದರ ಅನುಭವ ಪಕ್ಕಾ ಆಗುತ್ತದೆ. ಈ ಬಗೆಗಿನ ಇನ್ನಷ್ಟು ವಿವರ ಇಲ್ಲಿದೆ ಓದಿ.